ಇತ್ತೀಚೆಗೆ ಹಾಸನದಿಂದ
ಬೆಂಗಳೂರಿಗೆ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳೆದುಕೊಂಡ ಬ್ಯಾಗೊಂದರ ಕಥೆಯನ್ನು
ಸವಿವರವಾಗಿ ನಾನು ನನ್ನ ಬ್ಲಾಗಿನಲ್ಲಿ ೬ ಕಂತುಗಳಲ್ಲಿ ಬರೆದಿದ್ದೇನೆ. ಬ್ಯಾಗು ಅದಲು-ಬದಲಾದದ್ದೇ
ಅಥವಾ ಕಳವಿನ ಪ್ರಕರಣವೇ? ವಾಪಸ್ ಸಿಕ್ಕಿತೇ? ಈ ಪ್ರಕ್ರಿಯೆಯಲ್ಲಿ ಏನೆಲ್ಲಾ ಅನುಭವಿಸಬೇಕಾಯಿತು?
ಇವೆಲ್ಲಾ ಈ ಲೇಖನಮಾಲೆಯಲ್ಲಿದೆ. ಮಾತ್ರವಲ್ಲ, ಈ ಅನುಭವ ಕಥನದ ಕೊನೆಯಲ್ಲಿ ಕ.ರಾ.ರ.ಸಾ.ನಿ. ಹಾಗೂ
ಆರಕ್ಷಕರು ಹೇಗೆ ತಮ್ಮ ಸೇವೆಯನ್ನು ಉತ್ತಮಪಡಿಸಬಹುದು ಎಂಬುದರ ಬಗ್ಗೆ ಕೂಡ ಬರೆದಿದ್ದೇನೆ. ಒಟ್ಟಿನಲ್ಲಿ
ಈ ಅನುಭವ ಕಥನ ನಿಮಗೆ ಉಪಯುಕ್ತ ಎಂದೆನಿಸಿದರೆ ನನ್ನ ಪ್ರಯತ್ನ ಸಾರ್ಥಕ.
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೨
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೩
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೫
ಇತಿ,
ಕೃಷ್ಣ ಶಾಸ್ತ್ರಿ
0 comments:
Post a Comment